Surprise Me!

ಯಶ್ ಕುಟುಂಬಕ್ಕೆ ಎರಡು ತಿಂಗಳು ಡೆಡ್ ಲೈನ್ ನೀಡಿದ ಹೈಕೋರ್ಟ್ | FILMIBEAT KANNADA

2019-03-30 148 Dailymotion

ಬಾಡಿಗೆ ಮನೆ ಖಾಲಿ ಮಾಡಲು ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಇನ್ನು ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಿದೆ ಹೈಕೋರ್ಟ್. ಮಾರ್ಚ್ 31ರೊಳಗೆ ಬಾಡಿಗೆ ಮನೆ ಖಾಲಿ ಮಾಡಬೇಕೆಂದು ಕಳೆದ ಸೆಪ್ಟೆಂಬರ್ ನಲ್ಲಿ ಹೈಕೋರ್ಟ್ ಸೂಚನೆ ನೀಡಿತ್ತು.<br /><br />Karnataka high court orders actor yash's mother to vacate rented house in 2 month.

Buy Now on CodeCanyon